ಯೆಶಾಯ 65 — ಕನ್ನಡ ಬೈಬಲ್ (IRV)

ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ; ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ, ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು.

ಇಂಡಿಯನ್ ರಿವೈಸ್ಡ್ ವರ್ಷನ್ (IRV) ಕನ್ನಡ — CC BY-SA 4.0 © 2017 Bridge Connectivity Solutions

ಪೂರ್ಣ ಅಧ್ಯಾಯ ಓದಿ: ಯೆಶಾಯ 65 →

ಸಂಬಂಧಿತ ವಚನಗಳು