ಇಂದಿನ ಬೈಬಲ್ ವಚನ

ಇಂದಿನ ಬೈಬಲ್ ವಚನ

ತೋಟದ ಮರಗಳು ಹಣ್ಣುಬಿಡುವುದು; ಹೊಲಗಳು ಒಳ್ಳೆಯ ಬೆಳೆಯನ್ನು ಕೊಡುವುದು; ಜನರು ಸ್ವದೇಶದಲ್ಲಿ ನೆಮ್ಮದಿಯಾಗಿರುವರು; ಅವರ ಮೇಲೆ ಹೇರಿದ ನೊಗದ ಬಂಧನಗಳನ್ನು ಮುರಿದು ಹಾಕಿ, ಅವರನ್ನು ದಾಸರಾಗಿ ಮಾಡಿಕೊಂಡವರ ಅಧೀನದಿಂದ ಬಿಡಿಸಿದಾಗ ನಾನೇ ಯೆಹೋವನು ಎಂದು ಅವರಿಗೆ ದೃಢವಾಗುವುದು.

ಯೆಹೆಜ್ಕೇಲನು 34:27 IRV ಕನ್ನಡ

ಇಂಡಿಯನ್ ರಿವೈಸ್ಡ್ ವರ್ಷನ್ (IRV) ಕನ್ನಡ — CC BY-SA 4.0 © 2017 Bridge Connectivity Solutions

ಸಂಬಂಧಿತ ವಚನಗಳು